ನಮ ಬಿರುವೆರ್ ಐಕ್ಯತಾ ಸಮಾವೇಷಕ್ಕೆ ವ್ಯಾಪಕ ಸಿದ್ಧತೆ

*ಬಂಟ್ವಾಳ*: ಬಿಲ್ಲವ ಸಮುದಾಯದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಅಪೂರ್ವ ಸಮಾರಂಭವೊಂದಕ್ಕೆ ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನ ಬಿ.ಸಿ.ರೋಡು ಸಜ್ಜಾಗುತ್ತಿದೆ.ಡಿಸೆಂಬರ್ 8 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿರುವ ನಮ ಬಿರುವೆರ್ ಐಕ್ಯತಾ ಸಮಾವೇಷಕ್ಕೆ ವ್ಯಾಪಕ ಸಿದ್ಧತೆ ನಡೆಯುತ್ತಿದೆ.ಬಿಲ್ಲವ ಕಣ್ಮಣಿಗಳ ಅಭಿನಂದನಾ ಸಮಿತಿ, … Continue reading ನಮ ಬಿರುವೆರ್ ಐಕ್ಯತಾ ಸಮಾವೇಷಕ್ಕೆ ವ್ಯಾಪಕ ಸಿದ್ಧತೆ